ಗ್ರಂಥಾಲಯ ವಿಭಾಗವು ಸುಸಜ್ಜಿತವಾದ ವಿಶಾಲವಾದ ಗಾಳಿ ಬೆಳಕು ಉಳ್ಳ ಕಟ್ಟಡವನ್ನು ಹೊಂದಿದ್ದು ಮಾಹಿತಿ ತಂತ್ರಜ್ಞಾನ ವಿಷಯವನ್ನು ಒಳಗೊಂಡಿದ್ದು ಈ ಗ್ರಂಥಾಲಯವು ಇನ್‍ಫ್ಲಿಬ್‍ನೆಟ್ ಸೌಲಭ್ಯವನ್ನು ಹೊಂದಿದ್ದು ಕಾಲೇಜಿನದೇ ಆದ ಸ್ವಂತ ಗ್ರಂಥಾಲಯವನ್ನು ಹೊಂದಿದೆ. ಕಲಾ ಮತ್ತು ವಾಣಿಜ್ಯ ವಿಭಾಗದ ಸಾಕಷ್ಟು ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಇನ್‍ಫ್ಲಿಬ್‍ನೆಟ್ ಮತ್ತು ಪುಸ್ತಕಗಳ ಎರವಲು ವ್ಯವಸ್ಥೆ ಸ್ವಯಂ ಚಾಲಿತದಲ್ಲಿದೆ.
ಇನ್‍ಫ್ಲಿಬ್‍ನೆಟ್ ಈ ಸೌಲಭ್ಯವನ್ನು ಸುಮಾರು 200 ಮಂದಿ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿರುತ್ತಾರೆ. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೂ ಹಾಗೂ ಪ್ರಾಧ್ಯಾಪಕರಿಗೂ ಉತ್ತಮ್ಮ ಮಾಹಿತಿಗಳು ಲಭ್ಯವಾಗುವಂತಿವೆ.
ಸೋಮವಾರದಿಂದ ಶನಿವಾರದವರೆಗೆ:- 9.30 ರಿಂದ ಸಂಜೆ 5.30ರವರೆಗೆ
(ಭಾನುವಾರ ಮತ್ತು ಇತರೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ)
| ಕ್ರ.ಸಂ. | ವಿಷಯ | ಪುಸ್ತಕಗಳ ಸಂಖ್ಯೆ |
|---|---|---|
| 01 | ಇತಿಹಾಸ | 900 |
| 02 | ಅರ್ಥಶಾಸ್ತ್ರ | 680 |
| 03 | ರಾಜ್ಯಶಾಸ್ತ್ರ | 700 |
| 04 | ಸಮಾಜಶಾಸ್ತ್ರ | 685 |
| 05 | ವಾಣಿಜ್ಯಶಾಸ್ತ್ರ | 300 |
| 06 | ಸಾಮಾನ್ಯ ಜ್ಞಾನ ಮತ್ತು ದೈಹಿಕ ಶಿಕ್ಷಣ | 3080 |
| ಒಟ್ಟು ಪುಸ್ತಕಗಳು | 6345 | |
| ಕ್ರ.ಸಂ. | ತರಗತಿ | ವಿದ್ಯಾರ್ಥಿಗಳು | ಸಿಬ್ಬಂದಿ ವರ್ಗ | ಒಟ್ಟು |
|---|---|---|---|---|
| 01 | ಬಿ.ಎ. | 227 | ಪ್ರಾಧ್ಯಾಪಕರು | 08 |
| 02 | ಬಿ.ಕಾಂ., | 320 | ಅತಿಥಿ ಉಪನ್ಯಾಸಕರು | 11 |
| 03 | ಬೋಧಕೇತರ ವರ್ಗ | 10 | ||
| ಒಟ್ಟು | 547 | 29 |
| ಕ್ರ.ಸಂ. | ಹೆಸರು | ವಿದ್ಯಾರ್ಹತೆ | ಹುದ್ದೆ | ದೂರವಾಣಿ ಸಂಖ್ಯೆ |
|---|---|---|---|---|
| 01 | ![]() ತಿಪ್ಪೇಸ್ವಾಮಿ.ಜೆ. |
ಎಂ.ಎಸ್ಸಿ., ಎಂ.ಫಿಲ್., | ಗ್ರಂಥಾಲಯಾಧಿಕಾರಿಗಳು | 7975300567 |
| 02 | ![]() ರುದ್ರಮುನಿ.ಕೆ.ಟಿ. |
ಬಿ.ಕಾಂ., ಎಂ.ಲಿಬ್. | ಗ್ರಂಥಾಲಯ ಸಹಾಯಕರು | 9008534743 |