ಮುಖಪುಟ
ನಮ್ಮ ಬಗ್ಗೆ
ದೂರದೃಷ್ಟಿ ಮತ್ತು ದೈಯ್ಯ
(current)
ಗ್ರಂಥಾಲಯ
ಶೈಕ್ಷಣಿಕ
ಬಿ.ಎ - ಕಲಾ ವಿಭಾಗ
ಬಿ.ಕಾಂ - ವಾಣಿಜ್ಯ ವಿಭಾಗ
ಸಿಬ್ಬಂದಿ
ಭೋದಕ ಸಿಬ್ಬಂದಿ
ಭೋದಕೇತರ ಸಿಬ್ಬಂದಿ
ಚಿತ್ರಗಳು
ಸಂಪರ್ಕಿಸಿ
View in English
ಮುಖಪುಟ
ದೂರದೃಷ್ಟಿ, ದೈಯ್ಯ ಮತ್ತು ಉದ್ದೇಶ
ದೂರದೃಷ್ಟಿ, ದೈಯ್ಯ ಮತ್ತು ಉದ್ದೇಶ
ದೂರದೃಷ್ಟಿ :
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಹಾಗೂ ಇತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಉದ್ದೇಶ.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು.
ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯಾದ ಮಾನಸಿಕ ಬಂಧನಗಳಿಂದ ಮುಕ್ತರಾಗಲು ಪ್ರೇರೇಪಿಸುವುದು.
ದೈಯ್ಯ :
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಉನ್ನತವಾದ ಶಿಕ್ಷಣವನ್ನು ಪಡೆಯಲು ಯುವಕ/ಯುವತಿಯರಿಗೆ ಉನ್ನತ ಮಟ್ಟಕ್ಕೇರಲು ಪ್ರೇರಣೆ ನೀಡಲಾಗುತ್ತದೆ.
ವಾಣಿಜ್ಯ ವ್ಯವಹಾರಗಳನ್ನು ಸರಿಯಾಗಿ ತಿಳಿದುಕೊಂಡು ವ್ಯವಹಾರಗಳನ್ನು ನಿರ್ವಹಿಸಲು ಸ್ವಯಂ ನಿರ್ವಹಣೆ ಹೊಂದಲು ಉತ್ತೇಜನ ನೀಡಲಾಗುತ್ತದೆ.
ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಚಾಪನ್ನು ಮೂಡಿಸಲು ಉತ್ತೇಜಿಸಲಾಗುತ್ತದೆ.
ಉದ್ದೇಶಗಳು:
ತಮಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆಯಲು ಪ್ರೇರೇಪಿಸಲಾಗುತ್ತದೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹುದ್ದೆಗಳನ್ನು ನಿರ್ವಹಿಸುವಂತೆ ತಯಾರು ಮಾಡಲಾಗುತ್ತದೆ.
ವಿದ್ಯಾರ್ಥಿಯ ವಿಷಯ ಗ್ರಹಿಕೆಯ ಮೇಲೆ ಆ ವಿದ್ಯಾರ್ಥಿಗಳನ್ನು ವರ್ಧಿಸುವುದು.
ವಿದ್ಯಾರ್ಥಿಗಳೆಲ್ಲರನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸುವುದು.